¡Sorpréndeme!

ಪಂಜಾಬ್ ಮತ್ತು ಗುಜರಾತ್ ನ ಸೋಲಿಸೋದು ಸುಲಭದ ಮಾತಲ್ಲ! | Oneindia Kannada

2022-05-09 1 Dailymotion

ಐಪಿಎಲ್‌ ನಿರ್ಣಾಯಕ ಘಟ್ಟದಲ್ಲಿ ಬಂದು ನಿಂತಿದೆ. ಪ್ರಥಮಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸಲೀಸಾಗಿ ಪ್ಲೇ ಆಫ್‌ ಪ್ರವೇಶಿಸುವ ಭರವಸೆ ನೀಡಿದ್ದ ಆರ್ಸಿಬಿ ದ್ವಿತೀಯಾರ್ಧದಲ್ಲಿ ಸತತ ಸೋಲುಗಳನ್ನು ಕಂಡು ಪ್ಲೇ ಆಫ್‌ ಪ್ರವೇಶಿಸಲು ಒದ್ದಾಡುತ್ತಿದೆ.

The IPL has come to a standstill. The RCB, which had promised to perform well in the first half and enter the playoffs smoothly, continued to lose the second half and enter the playoffs